Mahindra Thar Armada Updates In Kannada By Giri Kumar | ಮಹೀಂದ್ರಾ ತನ್ನ ಥಾರ್ ಎಸ್‍ಯುವಿಯ 5-ಡೋರ್ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಇದನ್ನು ಥಾರ್ ಆರ್ಮಡಾ ಎಂದು ಕರೆಯಬಹುದು. ವರದಿಗಳ ಪ್ರಕಾರ, ಮಹೀಂದ್ರಾ ಘಟಕದಲ್ಲಿ ಈ ಹೊಸ ಎಸ್‍ಯುವಿಯನ್ನು ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಅಲ್ಲದೇ ಕೆಲವು ಡೀಲರ್ ಗಳು ಈ ಎಸ್‍ಯುವಿಗಾಗಿ ಅನಧಿಕೃತವಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಿದೆ. ಇದರ ಬೆಗೆ ಹೆಚ್ಚಿನ ಮಾಹಿತಿ ಇಲ್ಲಿದೆ. <br /> <br />#MahindraThar #mahindrathararmada #DriveSparkKannada<br /> ~PR.156~ED.156~CA.156~##~
